Sitemap
Pooja G

Pooja G

Helluo Liborium , Travel Ethusiastic

Oct 13, 2023

--

Press enter or click to view image in full size

ಸಿಂಗಾರಿ-ಕಾದಂಬಾರಿ

Get Pooja G’s stories in your inbox

Join Medium for free to get updates from this writer.

ಕನ್ನಡ ಸಾಹಿತ್ಯದ ಮಹತ್ವವನ್ನು ಹೆಚ್ಚು ಮಾಡುವುದರಲ್ಲಿ ಡಾ|| ಸಿದ್ಧಗಂಗಯ್ಯ ಹೊಲತಾಳು ಅವರ ಪಾತ್ರವು ಇದೆ. ಅವರ ಸರಳ, ಸ್ವಾರಸ್ಯಕರ ಕಥೆ ಹೆಣೆಯುವ ಕಲೆ ಗಣನೀಯ, ಭದ್ರಾವತಿಯ ಸೊಬಗು, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರಗಳು, ಅಲ್ಲಿನ ಜನರ ತಿಳಿ ಹಾಸ್ಯ ಪ್ರಜ್ಙೆಯನ್ನು ಕಾದಂಬರಿಯಲ್ಲಿ ತುಂಬ ಚೆನ್ನಾಗಿ ಪ್ರಸ್ತುತ ಪಡಿಸಿದ್ದಾರೆ. ಸಿಂಗಾರಿ-ಶಿವು ಪಾತ್ರಕೈ ಜೀವು ತುಂಬುವ ಹತ್ತು ಹಲವು ಪಾತ್ರದ ಸೃಷ್ಟಿಗೆ ,ಸನ್ನಿವೇಶವನ್ನು ಹಾಗೂ ಕುವೆಂಪು ಅವರ ಮಂತ್ರಮಾಂಗಲ್ಯ ಆಚಾರವನ್ನು ಈ ಪಾತ್ರಗಳ ಮೂಲಕ ಜೀವ ತುಂಬಿದ್ದಾರೆ. ಎಲ್ಲರೂ ಒಮ್ಮೆ ನೋಡಿ.

--

--

Helluo Liborium , Travel Ethusiastic