ಅವನು ರೌಡಿ ಶೀಟರ್.. ಹತ್ತಕ್ಕೂ ಹೆಚ್ಚು ಕೇಸ್ಗಳು ಅವನ ಮೇಲಿವೆ.. ಎಲೆಕ್ಷನ್ ಬರಲಿ.. ಏರಿಯಾದಲ್ಲಿ ಯಾವುದೇ ಫಂಕ್ಷನ್ ಆಗಲಿ ಈತನನ್ನ ಕರೆದು ವಾರ್ನ್ ಮಾಡಿ ಮುಚ್ಚಳಿಕೆ ಬರೆಸಿಕೊಂಡು ಕಳಿಸುತ್ತಿದ್ದರು... ಮೊನ್ನೆ ಮೊನ್ನೆ ತಾನೆ ಒಂದು ಕೇಸ್ನಲ್ಲಿ ಬೇಲ್ ಪಡೆದು ಹೊರಗೆ ಬಂದಿದ್ದ.. ಆದ್ರೆ ಬಂದು 10 ದಿನ ಆಗಿಲ್ಲ.. ಇವತ್ತು ಇದ್ದಕಿದ್ದಂತೆ ಪೊಲೀಸ್ ಠಾಣೆಗೆ ಬಂದು ನನ್ನನ್ನ ಕಾಪಾಡಿ ಅಂದಿದ್ದ..
Be the first to comment