Skip to playerSkip to main content
  • 1 week ago
ಮಾರ್ಚ್ 19ಕ್ಕೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷೆಯ ಟಾಕ್ಸಿಕ್ ಸಿನಿಮಾ ತೆರೆಗೆ ಬರ್ತಾ ಇರೋದು ಗೊತ್ತೇ ಇದೆ. ಅದೇ ದಿನ ದುರಂಧರ್-2 ಕೂಡ ರಿಲೀಸ್ ಆಗಲಿದೆ. ಧುರಂಧರ-1 ಸಿನಿಮಾ ಸಾವಿರ ಕೋಟಿ ಗಳಿಸಿದ್ದು, ಇದರ ಸೀಕ್ವೆಲ್ ಟಾಕ್ಸಿಕ್ ಗೆ ಟಫ್ ಫೈಟ್ ಕೊಡೋದು ಫಿಕ್ಸ್ ಆಗಿದೆ.,

Category

🗞
News
Be the first to comment
Add your comment

Recommended